ದೇವಾಡಿಗ ಸಂಘ ಮುOಬೈ ಜತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಮತ್ತು ಜತೆ ಕೋಶಾಧಿಕಾರಿ ಶ್ರೀ ದಯಾನಂದ್ ದೇವಾಡಿಗ ನೆರೂಲ್ ಇವರ ಮನವಿಯ ಮೇರೆಗೆ ಸೌದಿ ಅರೇಬಿಯಾದ ಚಾರಿಟಿ ಸಂಸ್ಥೆ MASA ( Mangalalore Association of Saudi Arebia ) ದ Assesment ಮುಖ್ಯಸ್ಥರಾದ ಶ್ರೀ ವಿಧ್ಯಾಧರ ಶೆಟ್ಟಿಯವರು ರೂಪಾಯಿ 20,000/- ದ ಚೆಕ್ ನ್ನು ನಾಲಸೋಪಾರ ನಿವಾಸಿ ಶ್ರೀಮತಿ ಸುಲೋಚನ ಶೇರಿಗಾರ್ ರ ಮಕ್ಕಳ ವಿಧ್ಯಾಭ್ಯಾಸಕ್ಕೆ ಅವರ ಮನೆಗೆ ಸ್ವತಃ ತೆರಳಿ ಶೈಕ್ಷಣಿಕ ನೆರವು ನೀಡಿದರು ಅಲ್ಲದೆ ಮುOದಿನ ವರ್ಷವೂ ಮಕ್ಕಳ ವಿಧ್ಯಾಬ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ಇತ್ತರು.
Subscribe to:
Post Comments (Atom)
ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..
ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು ಅದರ ಅಂಗವಾಗಿ ಬೆಳಿಗ್...
-
A Good Social Worker, Ex Chairman of LCC Chembur Ghatkoper Govandi Region , Hotel Udami Shri Ramanna Devadiga Selected as President of Pesth...
-
ಜನವರಿ 28 ರಂದು ದೊ o ಬಿವಿಲಿ ಪಶ್ಚಿಮದ ಶ್ರೀ ಜಗದ o ಬ ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ಸಾಂಸ್ಕ್ರತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳ ಜೊತ...
-
Mumbai Devadigas you r all know our Communities Temple inaugural program scheduled on 15 feb to 22 february 2018. On 19 th feb afternoon 2p...
No comments:
Post a Comment