You are invited to attend Our " Devadiga Bhakti Sangama" by Devadigas Anup jalota Shree Suresh Devadiga Nerul & Associates on the occasion of 15th August celebration afternoon 1.30 pm at Devadiga Bhavan Nerul. shri Suresh Devadiga supported by Shri Shankar Moily Sakinaka, Smt Ranjini Moily Parel , Shri Raghava devadiga Bhandup,Shri Ganesh sherigar Vashi and Shri Dayanand devadiga Nerul.
Dont miss this program.
ಭಂಧುಗಳೆ ಇದೇ ಬರುವ ಅಗೋಸ್ಟ್ 15 ರOದು ಮಧ್ಯಾಹ್ನ 1.30 ಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇವಾಡಿಗರ ಅನೂಪ್ ಜಾಲೋಟ ಖ್ಯಾತಿಯ ಶ್ರೀ ಸುರೇಶ್ ದೇವಾಡಿಗ ನೆರೂಲ್ ಮತ್ತು ಬಳಗ ಇವರು ತಮ್ಮ " ದೇವಾಡಿಗ ಭಕ್ತಿ ಸಂಗಮ " ಆಯ್ದ ಭಕ್ತಿ ಗೀತೆಗಳ ಚೊಚ್ಚಲ ಕಾರ್ಯಕ್ರಮದ ಮೂಲಕ ಭಕ್ತಿ ರಸದೌತಣ ನೀಡಲಿದ್ದಾರೆ. ಇವರ ಜೊತೆ ಕಂಚಿನ ಕಂಟದ ಶ್ರೀ ಶಂಕರ್ ಮೊಯಿಲಿ ಸಾಕಿನಾಕಾ, ಶ್ರೀ ರಂಜಿನಿ ಮೊಯಿಲಿ ಪರೇಲ್,ಶ್ರೀ ರಾಘವ ದೇವಾಡಿಗ ಭಾಂಡುಪ್ ,ಶ್ರೀ ದಯಾನಂದ್ ದೇವಾಡಿಗ ನೇರುಲ,ಶ್ರೀ ಗಣೇಶ್ ಶೇರಿಗಾರ್ ವಾಶಿ ಸಹಕರಿಸಲಿದ್ದಾರೇ. ಈ ಚೊಚ್ಚಿಲ ಕಾರ್ಯಕ್ರಮಕ್ಕೆ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಶುಭ ಚಾಲನೆ ನೀಡಲಿರುವರು.ತಾವೆಲ್ಲರು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಈ ಗಾಯಕನನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೇಂದು ವಿನOತಿಸಿಕೊಳ್ಳುತ್ತಿದ್ದೇವೆ.
No comments:
Post a Comment