ಭ್ರಸ್ಟಾಚಾರ ರಹಿತ ಜೀವನ ನಡೆಸಿ ದೇಶದ ಏಕತೆಗಾಗಿ ಶ್ರಮಿಸಿ --ಶ್ರೀ ರವಿ ಎಸ್ ದೇವಾಡಿಗ
ನವಿ ಮುOಬೈ ಯ ದೇವಾಡಿಗ ಭವನದಲ್ಲಿ ಆಗೋಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ರಾಸ್ಟ್ರದ್ವ ಜವನ್ನು ಅರಳಿಸಿ ನೆರೆದಿದ್ದ ದೇವಾಡಿಗ ಭಾಂಧವರನ್ನು ಉದ್ದೇಶಿಸಿ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ಮಾತನಾಡುತ್ತಾ ನಾವು ಭ್ರಸ್ಟಾಚಾರ ರಹಿತ ಜೀವನ ನಡೆಸುವುದರ ಜೊತೆಗೆ ತಮ್ಮ ಮಕ್ಕಳಿಗೂ ಅದೇ ಸಂಸ್ಕಾರದಲ್ಲಿ ಬೆಳೆಸಿ ದೇಶದ ಏಕತೆ ಮತ್ತು ಸೌಹಾರ್ದತೆಗೆ ಶ್ರಮಿಸಬೇಕೆOದು ಕರೆ ನೀಡಿದರು.ಆ ಸಂಧರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀ ವಾಸು ಎಸ್ ದೇವಾಡಿಗ,ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಪಿ ಕರ್ಮರನ್ ,ಶ್ರೀ ಎಚ್ ಮೋಹನ್ ದಾಸ್ ,ಪ್ರಭಾಕರ ದೇವಾಡಿಗರು ಸಂಧರ್ಭೋಚಿತವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ,ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿ, ಖಜಾಂಚಿ ಶ್ರೀ ದಯಾನಂದ ದೇವಾಡಿಗ, ವೈದ್ಯಕೀಯ ಮತ್ತು ಸಾಂಸ್ಕ್ರತಿಕ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಜನಾರ್ದನ ದೇವಾಡಿಗ, ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮ ಡಿ ದೇವಾಡಿಗ, ಮಹಿಳ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಸುರೇಖ ದೇವಾಡಿಗ ಉಪಸ್ಥಿತರಿದ್ದರು.
ನಂತರ 10.30 ಗೆ ಸರಿಯಾಗಿ ಸಂಘದ ಅಧ್ಯಕ್ಷ ಶ್ರೀ ರವಿ ಸುಬ್ಬಯ್ಯ ದೇವಾಡಿಗರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.ಪ್ರಸಕ್ತ ಸಾಲಿನ ಆರ್ಥಿಕ ಮತ್ತು ಮುOಬರುವ ವರ್ಷದ ಮುOಗಡ ಬಜೆಟ್ ನ ಅನುಮೋದನೆಯನ್ನು ಸಂಘದ ಸದಸ್ಯರಿOದ ಪಡೆಯಲಾಯಿತು. ಸಂಘದ ಸದಸ್ಯರಾದ ಅಡ್ವೋಕೇಟ್ ಪ್ರಭಾಕರ ದೇವಾಡಿಗ,ರಮೇಶ ದೇವಾಡಿಗ ಐರೋಲೀ, ಶಂಕರ ದೇವಾಡಿಗ ಐರೋಲೀ, ಅಶೋಕ್ ದೇವಾಡಿಗ ಪೋವಾಯಿ , ಪ್ರವೀಣ ನಾರಾಯಣ್ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಾಸು ಎಸ್ ದೇವಾಡಿಗ,ಮಾಜಿ ಅಧ್ಯಕ್ಷ ರಾದ ಶ್ರೀ ಎಚ್ ಮೋಹನ್ ದಾಸ್ ,ಶ್ರೀ ಎಸ್ ಕೆ ಶ್ರೀಯಾನ್, ಶ್ರೀ ಎಸ್ ಪಿ ಕರ್ಮರನ್ ಮತ್ತು ವೈದ್ಯಕೀಯ ಹಾಗೂ ಸಾಂಸ್ಕತಿಕ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಜನಾರ್ಧನ ದೇವಾಡಿಗ ನೆರೂಲ್ ಮೋದಲಾದವರು ಸಂಘದ ಅಭಿವೃದ್ಧಿಗಾಗಿ ಉಪಯುಕ್ತ ಸಲಹೇ ನೀಡಿದರು.

No comments:
Post a Comment